Close X

ರಾಂಬೋ ನಂತರ ಹೊಸದೊಂದು ಚಿತ್ರಕ್ಕೆ ಶರಣ್ ಸಜ್ಜು

ಇತ್ತೀಚೆಗೆ ಬಾರಿ ಯಶಸ್ಸು ಕಂಡ ಕಾಮಿಡಿ ಚಿತ್ರ ರಾಂಬೋ ಮೂಲಕ ಚಿತ್ರವನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ನಟ ಶರಣ್, ಇದೀಗ ಮತ್ತೊಂದು ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಈ ಹೊಸ ಚಿತ್ರವು ಜನವರಿ 10 ಅಥವಾ ನಂತರದ ದಿನಗಳಲ್ಲಿ ಶುರುವಾಗಲಿದೆಯಂತೆ. ರಾಂಬೋ ಚಿತ್ರಕ್ಕೆ ಉತ್ತಮ ಸಂಗೀತ ಕೊಟ್ಟ ಅರ್ಜುನ್ ಜನ್ಯ ಈ ಹೊಸ ಚಿತ್ರದ ಹಾಡುಗಳ ಕಂಪೋಸಿಷನ್ ನಲ್ಲಿ ಈಗಾಗಲೇ ಬ್ಯುಸಿಯಾಗಿದ್ದಾರೆ.

Rambo Sharan Latest new movie making gossip

Rambo Sharan Latest new movie making gossip

ಕೆಂಪೇಗೌಡ ಚಿತ್ರದ ಅಸೋಸಿಯೇಟ್ ಡೈರೆಕ್ಟರ್ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಚಿತ್ರದ ಹೀರೋಯಿನ್ ಮತ್ತು ಉಳಿದ ಪಾತ್ರಗಳು ಮತ್ತು ತಂತ್ರಜ್ಞನರ ತಂಡದ ಆಯ್ಕೆಯಾಗಬೇಕಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech