Close X

ಪ್ರೇಮಿಗಳ ದಿನದಂದು ದೃವ ಸರ್ಜರ ಬಹದ್ದೂರ್ ಸೆಟ್ಟೇರಲಿದೆ

ಅದ್ದೂರಿಯಂತಹ ಹಿಟ್ ಚಿತ್ರ ಕೊಟ್ಟ ಹೊಸ ಪ್ರತಿಭೆ ಧೃವ ಸರ್ಜರ ಎರಡನೇ ಚಿತ್ರ ಬಹದ್ದೂರ್ ಪ್ರೇಮಿಗಳ ದಿನದಂದು ಸೆಟ್ಟೇರಲಿದೆ. ಅಂದರ್ ಬಾಹರ್ ಚಿತ್ರದ ನಿರ್ಮಾತೃಗಳಾದ ಲೆಜೆಂಡ್ಸ್ ಇಂಟರ್‌ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಪ್ರಥಮ ಬಾರಿಗೆ ಚೇತನ್ ನಿರ್ದೇಶಕರಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ದೃವ ಸರ್ಜರ ಜೋಡಿಯಾಗಿ ಹೊಸ ಮುಖ ಭಾವನರನ್ನು ಪರಿಚಯಿಸುತ್ತಿದ್ದಾರೆ.

dhruv sarja kannada heroದೃವ ಸರ್ಜ ಮತ್ತು ಹೊಸ ಮುಖದ ಭಾವನ, ಇವರಿಬ್ಬರ ಫೋಟೋ ಶೂಟ್ ಕಾರ್ಯಕ್ರಮವನ್ನು ಇದೇ ಜನವರಿ 21 ಮತ್ತು 22ಕ್ಕೆ ಹಮ್ಮಿಕೊಳ್ಳಲಾಗಿದೆ. ಕಥೆ ಮತ್ತು ಚಿತ್ರಕಥೆಯನ್ನು ಚೇತನ್‌ರೆ ಬರೆದಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech