Close X

ಕನ್ನಡಕ್ಕೂ ಬರಲಿದೆ ಬಿಗ್ ಬಾಸ್ !!!

ಎಂಡೆಮೊಲ್ (Endemol) ನಿರ್ಮಾಣ ತಂಡದ ಪ್ರಖ್ಯಾತ ಟಿ.ವಿ ರಿಯಾಲಿಟಿ ಶೋ “Big Boss” ಈಗ ಕನ್ನಡದಲ್ಲೂ ಬರಲಿದೆ. ಪ್ರಸ್ತುತ ಆವೃತ್ತಿಯಿಂದ ವಿರಾಮ ತೆಗೆದುಕೊಂಡು ದಕ್ಷಿಣ ಬಾರತದ ವೀಕ್ಷಕರಿಗೆ ಹೊಸ ಆವೃತ್ತಿಯಲ್ಲಿ ಎಂಡೆಮೊಲ್ (Endemol) ನಿರ್ಮಾಣ ತಂಡ ಈ “Big Boss”ನ್ನು ಕೈಗೊಳ್ಳಲಿದೆಯಂತೆ.

Big Boss in kannada

Big Boss in kannada

ಈ “Big Boss” ಎರಡು ವಿಭಿನ್ನ ಭಾಷೆಯಲ್ಲಿ ಮಾಡಲಾಗುವುದು. ಅದರಲ್ಲಿ ಕನ್ನಡವೂ ಒಂದು. ದಕ್ಷಿಣ ಭಾರತದ ಸೆಲೆಬ್ರಿಟಿಸ್‌ನ್ನು ಒಳಗೊಂಡಿರುತ್ತದೆ ಈ ಹೊಸ “Big Boss”. ಹೊಸ “Big Boss” ಆವೃತ್ತಿಯ ಸೆಟ್‌ನ್ನು ಈಗಿನ ಲೋನಾವಾಲದಲ್ಲೇ ನಡೆಸಲಾಗುವುದು. ಕೆಲವೇ ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂದು ತಿಳಿದುಬಂದಿದೆ. ಅಂದಹಾಗೆ ಯಾವಾಗ ಶುರು ಆಗಲಿದೆ ಎನ್ನುವ ಕಾತುರವಿದಯೇ ? ಮಾರ್ಚ್ ತಿಂಗಳಲ್ಲಿ ಶುರುವಾಗುವ ಸಂಭವವಿದೆ.

ಈ ಕಾರ್ಯಕ್ರಮವನ್ನು ನಡೆಸಿಕೊಡಲು ಹೊಸ ನಿರೂಪಕನನ್ನು ಆಯ್ಕೆ ಮಾಡಲಾಗುವುದು. ಅಂದಹಾಗೆ ನಿಮ್ಮ ಅಭಿಪ್ರಯಾದಲ್ಲಿ ಈ ಹೊಸ ನಿರೂಪಕ ಯಾರಾದರೆ ಸೂಕ್ತ ?

Who is your choice to host the BIG BOSS in kannada ?

Ramesh Arvind

Shivarajkumar

Golden Star Ganesh

Kichcha Sudeep

Challenging star Darshan

Puneeth Rajkumar

Radhika Pandit

Anu Prabhakar

Srujan Lokesh

Jaggesh

Create your own poll

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech