Close X

ಯಾರೇ ಕೂಗಾಡಲಿ ಊರೇ ಹೋರಾಡಲಿ…… ದುಬೈನಲ್ಲಿ ನಿನಗೆ ಸಾಟಿಯಿಲ್ಲ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯಾರೇ ಕೂಗಾಡಲಿ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದ್ದು, ಇದೀಗ ಮತ್ತೊಂದು ಸಂತಸದ ಸುದ್ದಿಯೊಂದನ್ನು ಹೊತ್ತು ತಂದಿದೆ. ಮಧ್ಯ ಪೂರ್ವ ರಾಷ್ಟ್ರಗಳಲ್ಲಿರುವ ಕನ್ನಡ ಸಂಘಟನೆಗಳ ಸಹಾಯದಿಂದ “ಯಾರೇ ಕೂಗಾಡಲಿ” ಚಿತ್ರ ಇದೀಗ ಮಧ್ಯಮ ಪೂರ್ವ ರಾಷ್ಟ್ರಗಳಲ್ಲಿ ಬಿಡುಗಡೆಯ ಭಾಗ್ಯವನ್ನು ಹೊಂದಲಿದೆ.

ಅಭುದಾಭಿ ಮತ್ತು ಶಾರ್ಜಾಗಳಲ್ಲಿ ಜನವರಿ 3ರಂದು ಬಿಡುಗಡೆ ಕಂಡರೆ, ದುಬೈನಲ್ಲಿ ಜನವರಿ 4ಕ್ಕೆ ಬಿಡುಗಡೆಯಾಗಲಿದೆ. ವಿವರವಾದ ಪಟ್ಟಿ ಈ ಕೆಳಕಂಡಂತಿದೆ.

Yaare-koogadali-list-of-screening

Yaare-koogadali-list-of-screening

ಪುನೀತ್ ರಾಜ್‌ಕುಮಾರ್‌ರನ್ನು ದುಬೈನಲ್ಲಿ ನಡೆಯುವ ಪ್ರೀಮಿಯರ್ ಶೋಗೆ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು ಸಂಘಟಕರ ಮೂಲಗಳಿಂದ ತಿಳಿದುಬಂದಿದೆ.

ನಮ್ಮ ಕನ್ನಡ ಸಿನಿಮಾ ದುಬೈನಲ್ಲಿ ಬಹಳ ಖುಷಿಯಾಗುತ್ತಿದೆ. ಯಾರೇ ಕೂಗಾಡಲಿ ಊರೇ ಹೋರಾಡಲಿ…… ದುಬೈನಲ್ಲಿ ನಿನಗೆ ಸಾಟಿಯಿಲ್ಲ !!!

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech