Close X

ಮುಂದಿನ ವರ್ಷಕ್ಕೆ ಮೊದಲ ಸ್ಯಾಂಡಲ್‌ವುಡ್ ಚಿತ್ರವಾಗಿ “ಲಕ್ಷ್ಮೀ”

ಭರಣಿ ಮಿನೆರೆಲ್ಸ್‌ಗೆ ರಾಘವ ಲೋಕಿ ನಿರ್ದೇಶನದ “ಲಕ್ಷ್ಮೀ” ಚಿತ್ರವು ಮುಂದಿನ ಸೋಮವಾರ ಡಿ. 24ರಂದು ಸೆನ್ಸರ್‌ನ ಅನುಮತಿ ಪಡೆಯಲು ಸಿದ್ದವಾಗಿದೆ. ಶಿವರಾಜ್‌ಕುಮಾರ್, ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಚಿತ್ರಲೋಕ ತಂಡದೊಂದಿಗೆ ಮಾತನಾಡಿರುವ ರಾಘವ ಲೋಕಿ, ಚಿತ್ರದ ಮೊದಲ ಪ್ರತಿ ಶುಕ್ರವಾರ ತಯಾರಾಗಲಿದ್ದು ಡಿ. 24ರಂದು ಸೆನ್ಸಾರ್ ಮಂಡಳಿಯು ವೀಕ್ಷಸಲಿದೆ ಎಂದು ತಿಳಿಸಿದ್ದಾರೆ. ಹಾಗೆ ಎಲ್ಲಾ ಅಂದುಕೊಂಡಂತೆ ನಡೆದರೆ, ಚಿತ್ರವನ್ನು ಹೊಸ ವರ್ಷದ ಮೊಟ್ಟಮೊದಲ ಸ್ಯಾಂಡಲ್‌ವುಡ್ ಚಿತ್ರವಾಗಿ ಜನವರಿ 4ರಂದು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಚಿತ್ರವು ಉತ್ತಮವಾಗಿ ಮೂಡಿಬಂದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು.

Lakshmi Kannada movie release date

Lakshmi Kannada movie release date

ಚಿತ್ರದ ಹಾಡುಗಳು ಮತ್ತು ಹಾಡುಗಳ ಚಿತ್ರೀಕರಣವು ಉತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech