Close X

ಮತ್ತೊಬ್ಬ ಮಲ್ಟಿಸ್ಟಾರ್ ನಟನ ಮಗಳು ಫಿಲ್ಮಿ ದುನಿಯಾಗೆ !

ಕನ್ನಡದ ಮೇರು ನಟ ಶಕ್ತಿ ಪ್ರಸಾದ್ ರವರ ಕುಟುಂಬದಿಂದ ಮೂರನೇ ತಲೆಮಾರಿನ ಅರ್ಜುನ್ ಸರ್ಜಾರ ಮಗಳು ಐಶ್ವರ್ಯ, ಸಿನಿಮಾ ಪ್ರವೇಶವನ್ನು ಮಾಡುತ್ತಿದ್ದಾಳೆ. ಭೂಪತಿ ಪಾಂಡಿಯನ್ ನಿರ್ದೇಶನದ ಮುಂಬರುವ “ಪಟ್ಟತ್ತು ಯಾನೈ” ಚಿತ್ರದಲ್ಲಿ ವಿಶಾಲ್ ಜೊತೆ ಐಶ್ವರ್ಯ ಕಾಣಿಸಿಕೊಳ್ಳುತ್ತಿದ್ದಾಳೆ.

ಈ ಮೊದಲು ವಿಶಾಲ್ ಅರ್ಜುನ್ ಸರ್ಜಾರ ವೇದಂ ಮತ್ತು ಇಳಮೈ ಚಿತ್ರಗಳಿಗೆ ಅಸಿಸ್ಟೆಂಟ್ ಆಗಿ ಕೆಲಸಮಾಡಿದ್ದರು. ಅರ್ಜುನ್ ಸರ್ಜಾ ಮತ್ತು ಪತ್ನಿ ಆಶಾ ರಾಣಿ (ಶಿವರಾಜ್ ಕುಮಾರ್‌ರ ರಥಸಪ್ತಮಿ ಚಿತ್ರದಲ್ಲಿ ನಟಿಸಿದವರು) ಇಬ್ಬರು ಮಗಳ ಸಿನಿಮಾ ಎಂಟ್ರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪಟ್ಟತ್ತು ಯಾನೈ ಚಿತ್ರವನ್ನು ಈ ಮೊದಲು ನಾಡೋಡಿಗಳ್ ಚಿತ್ರವನ್ನು ನಿರ್ಮಿಸಿದ ಮೈಕಲ್ ರಾಯಪ್ಪನ್ ನಿರ್ಮಿಸುತ್ತಿದ್ದಾರೆ.

actor-arjun-daughter-aishwarya-debut-movie

ಶುಭವಾಗಲಿ ಐಶ್ವರ್ಯಗೆ. ಕನ್ನಡ ನಟನ ಮೊಮ್ಮಗಳು, ಕನ್ನಡ ಸಿನಿಮಾಗಳಲ್ಲೂ ನಟಿಸಲಿ ಎಂದು ಆಶಿಸುತ್ತೇನೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech