Close X

ಭೂಕಂಪವಾದಾಗ ನೀವು ಮಾಡಬೇಕಾದ ಮುಖ್ಯ ಕರ್ತವ್ಯಗಳು

do-dont-about-earth-quakeಭೂಕಂಪವಾದಾಗ ನೀವು ಮಾಡಬೇಕಾದ ಮುಖ್ಯ ಕರ್ತವ್ಯಗಳು :

1. ನೀವೂ ಶಾಂತಿಯಿಂದಿದ್ದು, ಇತರರನ್ನು ಶಾಂತವಾಗಿರಲು ತಿಳಿಸಿ.
2. ಬಾಗಿಲುಗಳ ಕಡೆ ಓಡದಿರಿ; ಲಿಫ್ಟ್‌ಗಳನ್ನು ಬಳಸದಿರಿ; ಕಿಟಕಿ, ಕನ್ನಡಿ, ಚಿಮಣಿ ಮತ್ತು ಪೀಠೋಪಕರಣಗಳಿಂದ ದೂರವಿರಿ.
3. ವಾಹನವನ್ನು ಕಟ್ಟಡ, ಗೋಡೆ, ಇಳಿಜಾರು, ವಿದ್ಯುತ್ ತಂತಿಗಳು ಮತ್ತು ಕೇಬಲ್ಸ್‌ಗಳಿಂದ ದೂರ ನಿಲ್ಲಿಸಿ ಹಾಗೂ ನೀವೂ ವಾಹನಗಳಿಂದ ಕೆಳಗಿಳಿಯಬೇಡಿ.
4. ಕಟ್ಟಡಗಳಿಂದ ಆದಷ್ಟು ಬೇಗ ನೂಕುನುಗ್ಗಲಿಲ್ಲದೆ ಹೊರಬನ್ನಿ.
5. ನಿಮ್ಮನ್ನೂ ನೀವು ಟೇಬಲ್ ಅಥವಾ ಹಾಸಿಗೆಯಡಿ ಸುರಕ್ಷಿತವಾಗಿರಿ.
6. ಒಂದು ಮುಕ್ತ ಸ್ಥಳದ ಕಡೆಗೆ ಪ್ರಶಾಂತವಾಗಿ ಮತ್ತು ಸಂಯೋಜನೆ ರೀತಿಯಲ್ಲಿ ನಡೆಯಿರಿ.
7. ಬೀದಿಗಳಲ್ಲಿ ಸುತ್ತಾಡಬೇಡಿ.
8. ನೀರು, ಗ್ಯಾಸ್ ಮತ್ತು ವಿದ್ಯುತ್‌ನ್ನು ಆಫ್ ಮಾಡಿ.
9. ಧೂಮಪಾನ ಮಾಡಬೇಡಿ ಮತ್ತು ಬೆಂಕಿಕಡ್ಡಿ ಅಥವಾ ಸಿಗರೇಟ್ ಲೈಟರ್‌ನ್ನು ಹತ್ತಿಸಬೇಡಿ. ಸ್ವಿಚ್‌ಗಳನ್ನು ON ಮಾಡಬೇಡಿ.

do-dont-about-earth-quake-coverhead

[ad_468x60]

do-dont-about-earth-quake-resque-and-treat

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech