Close X

ದರ್ಶನ್‌ನ ವಿರಾಟ್ ಚಿಕ್ಕಮಗಳೂರಿಗೆ

Sexy-Actress-vidisha-srivastava-isha-chawla-chaitra-chandranath-Kannada-movie-Viraatದರ್ಶನ್ ನಾಯಕ ನಟನೆಯ ಮತ್ತು ಹೆಚ್. ವಾಸು ನಿರ್ದೇಶನದ “ವಿರಾಟ್” ಚಿತ್ರದ ಚಿತ್ರೀಕರಣವನ್ನು ಚಿಕ್ಕಮಗಳೂರಿನ ಬಾಬಾಬುಡನಗಿರಿಯಲ್ಲಿ ನಡೆಸಲು ಹೊರಟಿದೆ. ಚಿತ್ರೀಕರಣವು ಪ್ರಸಿದ್ಧ ಕಲಾ ನಿರ್ದೇಶಕ ಈಶ್ವರಿ ಕುಮಾರ್ ಸ್ಥಾಪಿಸಿರುವ ವಿಶೇಷ ಸೆಟ್‌ನಲ್ಲಿ ನಡೆಯಲಿದೆ.

ಕಳೆದವಾರ ಚಿತ್ರದ ಕೆಲವು ಸನ್ನಿವೇಶಗಳನ್ನು ಬೆಂಗಳೂರಿನ ಹೊರವಲಯದ ಮನೆಯೊಂದರಲ್ಲಿ ದರ್ಶನ್ ಮತ್ತು ಚಿತ್ರದ ಖಳನಾಯಕ ರವಿ ಶಂಕರ್‌ನ ಒಳಗೊಂಡ ಚಿತ್ರೀಕರಣ ನಡೆಯಿತು. ಸುಹಾಸಿನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಹಾಸಿನಿ ದರ್ಶನ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಮುಖ್ಯಮಂತಿಯಾಗಿಯೂ ನಟಿಸುತ್ತಿದ್ದಾರೆ.

ಚಿತ್ರದ ನಾಯಕಿಯರಾಗಿ ಇಷಾ ಚಾವ್ಲಾ ಮತ್ತು ಚೈತ್ರ ನಟಿಸುತ್ತಿದ್ದಾರೆ. ಕೃಷ್ಣ ಕುಮಾರ್ ಚಿತ್ರಕ್ಕೆ ಛಾಹಾಗ್ರಹಣ ಒದಗಿಸುತ್ತಿದ್ದು, ಹರಿ ಕೃಷ್ಣರ ಸಂಗೀತ ಚಿತ್ರಕ್ಕಿದೆ.

ದರ್ಶನ್‌ರ ಸಾರಥಿ ಮತ್ತು ಚಿಂಗಾರಿಯ ಚಿತ್ರಗಳಂತೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆಯೇ ???

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech