Close X

ಪ್ರೇಮಿಗಳ ದಿನ !!!

ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ ಸೋತೆ ನಾನಾಗ,
ಇದು ಹಳೆ ಕಾಲದ ಪ್ರೇಮಿಗಳ ಹಾಡು,
ನೀ ಮಾಲಿಗೆ ಬಾರೋ ಚೆನ್ನ ಟ್ರೌಜರ್ ಹಾಕೊಂಡು,
ನಾ ನೋಡಾಕ್ ಬರ್ತೀನ್ ನಿನ್ನ ಟೈಟ್ ಜೀನ್ಸ್ ಹಾಕೊಂಡು,
ಇದು ಈಗಿನ ಯುವ ಪ್ರೇಮಿಗಳ ಹಾಡು, …..

ಇತ್ತೀಚೆಗೆ ಹೆಚ್ಚುತ್ತಿರುವ ಸಾಮಾಜಿಕ ತಾಣಗಳಿಂದ ಬೆಳಿಗ್ಗೆ ಬೆಳಿಗ್ಗೆನೆ ಫೇಸ್‍ಬುಕ್ ನಲ್ಲೆ ಫೇಸ್ ಟು ಫೇಸ್ ಚಾಟಿಂಗ್, ಪ್ರೀತಿಯೆಂಬ ಹೆಸರಿನಲ್ಲಿ ರಾತ್ರಿಯೆಲ್ಲ ಡೇಟಿಂಗ್ ಮುಗಿಸುವ ಕಾಲ ಇದಾಗಿರೊದರಿಂದ….. ಇಂದು ಪ್ರೀತಿಗೆ ಬೆಲೆ ಎಲ್ಲಿದೆ ??? ಪ್ರೀತಿಗೆ ಬೆಲೆ ಇದೆ ಅನ್ನೊದಿದ್ಯ ಈ ಕಾಲದಲ್ಲಿ ??

ನಿಮ್ಮ ಅಭಿಪ್ರಾಯ ………….. ?

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech