Close X

ಯಶಸ್ಸಿನ ನೀರೀಕ್ಷೆಯಲ್ಲಿ “ಅದ್ದೂರಿ” ಚಿತ್ರ ತಂಡ……

aadhuri-kannada-movieಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟಿ ರಾಧಿಕಾ ಪಂಡಿತ್, ಈಗ ಮತ್ತೊಂದು ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಅವರೊಂದಿಗೆ ನಾಯಕನಾಗಿ ನಟ ಧೃವ ಸರ್ಜಾ ತಮ್ಮ ಪ್ರತಿಭೆಯನ್ನು ಓರೆ ಹಚ್ಚಲಿದ್ದಾರೆ.

ನಿರ್ದೇಶಕ ಎ.ಪಿ. ಅರ್ಜುನ್ ತಮ್ಮ ಅಂಬಾರಿ ಚಿತ್ರದ ಅದ್ಭುತ ಯಶಸ್ಸಿನ ನಂತರ “ಅದ್ದೂರಿ” ಚಿತ್ರವನ್ನು ನಿರ್ದೇಶಿಸಿ, ಅದ್ದೂರಿಯಾಗೇ ಬೆಳ್ಳಿತೆರೆ ಪ್ರವೇಶಿಸಲು ಸಜ್ಜಾಗಿಸಿದ್ದಾರೆ. ಸಿನಿ ಪ್ರೇಕ್ಷಕರು ಚಿತ್ರವನ್ನು ಎಷ್ಟರ ಮಟ್ಟಿಗೆ ಅದ್ದೂರಿಯಿಂದ ಯಶಸ್ವಿಗೊಳಿಸುತ್ತಾರೋ ಅನ್ನೋ ನಿರೀಕ್ಷೆಯಲ್ಲಿದೆ “ಅದ್ದೂರಿ” ಚಿತ್ರತಂಡ.

For more stills of this image: Click Here

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech