Close X

ಕನಸಿನ ರಾಣಿ ಮಾಲಾಶ್ರೀಯ ತುಂಬಾ ನಿರೀಕ್ಷೆಯ ಚಿತ್ರ ಶಕ್ತಿ ಈ ವಾರ ತೆರೆಗೆ

shakthi_kannada_movie

ಕನಸಿನ ರಾಣಿ ಮಾಲಾಶ್ರೀ ನಟಿಸಿರುವ, ತಮ್ಮ ಗಂಡ ನಿರ್ಮಾಪಕರಾದ ರಾಮು ನಿರ್ಮಿಸಿರುವ ’ಶಕ್ತಿ’ ಈ ವಾರ ತರೆಗೆ ಬರಲಿದೆ. ಈ ಚಿತ್ರವು ಸಾಹಸ ಪ್ರದಾನ ಚಿತ್ರವಾಗಿದ್ದು ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಮಾಲಾಶ್ರೀಯವರ ಜೊತೆ ರವಿಶಂಕರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅನಿಲ್‌ರವರ ಚಿತ್ರಕಥೆ, ವರ್ಧನ್ ಸಂಗೀತ, ಲಕ್ಷ್ಮಣ್ ಸಂಕಲನ, ರಾಜೇಶ್‍ರವರ ಛಾಯಾಗ್ರಹಣ ಮತ್ತು ಥ್ರಿಲ್ಲರ್ ಮಂಜು, ರವಿವರ್ಮ, ರಾಮ್ ಲಕ್ಷ್ಮಣ್ ಹಾಗೂ ಪಳನಿರಾಜ್ ಸಾಹಸ ಸಂಯೋಜನೆಯಿಂದ ಕೂಡಿದೆ.

ಚಿತ್ರದ ತಾರಾಗಣದಲ್ಲಿ : ಮಾಲಾಶ್ರೀ, ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech