Close X

ಶಾರ್ಜಾದಲ್ಲಿ ಶುಭಾರಂಭಗೊಂಡ CCL T20 ಎರಡನೇ ಅವತರಣಿಕೆಯ ಕೆಲವು ಫೋಟೋಸ್‌ಗಳು

CCL T20 season 2 Opening Ceremony in Sharjah

CCL T20 season 2 Opening Ceremony in Sharjah

CCL T20 ಯ ಎರಡನೆ ಅವತರಣಿಕೆ ಶಾರ್ಜಾದಲ್ಲಿ ಅದ್ದೂರಿ ಸಮಾರಂಭದೊಂದಿಗೆ ಶುಭಾರಂಭಗೊಂಡಿತು. ಈ ಸಮಾರಂಭಕ್ಕೆ 500ಕ್ಕೂ ಹೆಚ್ಚು ಸೆಲೆಬ್ರಿಟೀಸ್‌ಗಳು ಪಾಲ್ಗೊಂಡಿದ್ದರು. ಈ ಅವತರಣಿಕೆಯಲ್ಲಿ ಬೆಂಗಾಲ್ ಟೈಗರ್ಸ್ ಮತ್ತು ಕೊಚ್ಚಿ ಟೀಂಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಬೆಂಗಾಲ್ ಟೈಗರ್ಸ್‌ನಿಂದ ಅಜಿತ್, ಸ್ಯಾಂಡಲ್‌ವುಡ್ ನಿಂದ ಕಿಚ್ಚ ಸುದೀಪ್, ತೆಲುಗು ವಾರಿಯರ್ಸ್‌ನಿಂದ ವಿಕ್ಟರಿ ವೆಂಕಟೇಶ್, ತಮಿಳು ಕಾಲಿವುಡ್‌ನಿಂದ ವಿಶಾಲ್, ಕೊಚ್ಚಿಯಿಂದ ಮೋಹನ್ ಲಾಲ್ ಮತ್ತು ಮುಂಬಯಿ ಹೀರೋಸ್‌ನಿಂದ ಸುನಿಲ್ ಶೆಟ್ಟಿ ಈ ಅವತರಣಿಕೆಯ ಕ್ರಮವಾಗಿ ತಮ್ಮ ತಮ್ಮ ಟೀಂನ ಮುನ್ನಡೆಸಲಿದ್ದಾರೆ.

CCL 2 Opening Ceremony in Sharjah (9)

CCL 2 Opening Ceremony in Sharjah (8)

CCL 2 Opening Ceremony in Sharjah (7)

CCL 2 Opening Ceremony in Sharjah (6)

CCL 2 Opening Ceremony in Sharjah (5)

CCL 2 Opening Ceremony in Sharjah (4)

CCL 2 Opening Ceremony in Sharjah (3)

CCL 2 Opening Ceremony in Sharjah (11)

CCL 2 Opening Ceremony in Sharjah (2)

CCL 2 Opening Ceremony in Sharjah (1)

CCL 2 Opening Ceremony in Sharjah (41)

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech