Close X

ಚೆನೈನಲ್ಲಿ ಗುರುವಾರ ಸರ್ವಜ್ಞ ಪ್ರತಿಮೆ ಅನಾವರಣ

sarvajnaಕನ್ನಡದ ದಾರ್ಶನಿಕ ಕವಿ ಸರ್ವಜ್ಞ ಅವರ ಪ್ರತಿಮೆ ಅನಾವರಣ ಸಮಾರಂಭ ಗುರುವಾರ ಚೆನೈನ ಐನಾವರಂ ಪ್ರದೇಶದ  ಐಸಿಎಫ್ ಆಟದ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಸರ್ವಜ್ಞ ಪ್ರತಿಮೆ ಪ್ರತಿಷ್ಥಾಪನೆ ಐನಾವರಂ ಪ್ರದೇಶದ ಜೀವಾ ಉದ್ಯಾನದಲ್ಲಿ ನಡೆದರೂ, ಸ್ಥಳಾಭಾವದ ಕಾರಣದಿಂದ ಸಮಾರಂಭವನ್ನು ಸಮೀಪದಲ್ಲೇ ಇರುವ ಐಸಿಎಫ್ ಆಟದ ಮೈದಾನದಲ್ಲಿ ನಡೆಸಲು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಐಸಿಎಫ್ ಆಟದ ಮೈದಾನದಲ್ಲಿ ಸಮಾರಂಭ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech